ಮೆಟ್ರಿಕ್ ಮೇಳದ ಪೂರ್ವ ತಯಾರಿಯೊಂದಿಗೆ ಜಿ .ಡಬ್ಲಿಯು .ಎಲ್ಪಿ .ಶಾಲೆಯ ಅಧ್ಯಾಪಕರು ಮತ್ತು ಮಕ್ಕಳು .ವರ್ಕ್ಷೊಪಿನ ಆರಂಭದ ಘಟ್ಟ
ಮೆಟ್ರಿಕ್ ಮೇಳಕ್ಕೆ ಸಂಗ್ರಹಿಸಿದ ಮತ್ತು ತಯಾರಿಸಿದ ವಸ್ತುಗಳು
ಪ್ರಜಾಪ್ರಭುತ್ವ ದಿನಾಚರಣೆಯ ಮಹತ್ವವನ್ನು ಅಧ್ಯಾಪಕರಾದ ಶ್ರೀ ಜಬ್ಬಾರ್ ಬಾಕ್ರಬೈಲ್ ವಿವರಿಸಿದರು .
ಅರುವತ್ತಾರನೆಯ ಪ್ರಜಾಪ್ರಭುತ್ವ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮವನ್ನು ,ಪಿ.ಟಿ.ಯೆ. ಅಧ್ಯಕ್ಷೆ ಶ್ರೀಮತಿ ರಾಜೀವಿಯವರು ನಿರ್ವಹಿಸಿದರು . ಹಿರಿಯ ಅಧಾಪಿಕೆ ಶ್ರೀಮತಿ ಕದೀಜತ್ ಸುಮಯ್ಯ ಉಪಸ್ತಿತರಾಗಿದ್ದರು .
|
ಪ್ರಾರ್ಥನೆಯ ಬಳಿಕ ಸರ್ವರೂ ಪ್ರತಿಜ್ಞೆಗೆಯಿದರು . |
|
'ರನ್ ಕೇರಳ ರನ್ 'ಇದರ ಭಾಗವಾಗಿ ನಮ್ಮ ಶಾಲೆಯಲ್ಲಿ ಜರಗಿದ ಕಾರ್ಯಕ್ರಮದ ಒಂದು ನೋಟ . |
|
ನಮ್ಮ ಶಾಲೆಯ ಉತ್ಸಾಹಿ ಚಿಣ್ಣರು 'ರನ್ ಕೇರಳ ರನ್ ' ಸಂದೇಶವನ್ನು ಸಾರುತ್ತಿರುವ ದೃಶ್ಯ . |
No comments:
Post a Comment