Admission

..KERALA'S ONLY ONE GOVT KANNADA PRE PRIMARY SCHOOL , GWLP SCHOOL MANJESHWAR............". .......

Monday, 26 January 2015

MetricMela,Run Kerala,RepublicDay


 ಮೆಟ್ರಿಕ್ ಮೇಳದ ಪೂರ್ವ ತಯಾರಿಯೊಂದಿಗೆ ಜಿ .ಡಬ್ಲಿಯು .ಎಲ್ಪಿ .ಶಾಲೆಯ ಅಧ್ಯಾಪಕರು ಮತ್ತು ಮಕ್ಕಳು .ವರ್ಕ್ಷೊಪಿನ ಆರಂಭದ ಘಟ್ಟ

 ಮೆಟ್ರಿಕ್ ಮೇಳಕ್ಕೆ ಸಂಗ್ರಹಿಸಿದ ಮತ್ತು ತಯಾರಿಸಿದ ವಸ್ತುಗಳು

 ಪ್ರಜಾಪ್ರಭುತ್ವ ದಿನಾಚರಣೆಯ ಮಹತ್ವವನ್ನು ಅಧ್ಯಾಪಕರಾದ ಶ್ರೀ ಜಬ್ಬಾರ್ ಬಾಕ್ರಬೈಲ್ ವಿವರಿಸಿದರು .
 ಅರುವತ್ತಾರನೆಯ ಪ್ರಜಾಪ್ರಭುತ್ವ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮವನ್ನು ,ಪಿ.ಟಿ.ಯೆ. ಅಧ್ಯಕ್ಷೆ ಶ್ರೀಮತಿ ರಾಜೀವಿಯವರು ನಿರ್ವಹಿಸಿದರು . ಹಿರಿಯ ಅಧಾಪಿಕೆ ಶ್ರೀಮತಿ ಕದೀಜತ್ ಸುಮಯ್ಯ ಉಪಸ್ತಿತರಾಗಿದ್ದರು .

ಪ್ರಾರ್ಥನೆಯ ಬಳಿಕ ಸರ್ವರೂ ಪ್ರತಿಜ್ಞೆಗೆಯಿದರು . 

'ರನ್ ಕೇರಳ ರನ್ 'ಇದರ ಭಾಗವಾಗಿ ನಮ್ಮ ಶಾಲೆಯಲ್ಲಿ ಜರಗಿದ ಕಾರ್ಯಕ್ರಮದ ಒಂದು ನೋಟ . 

ನಮ್ಮ ಶಾಲೆಯ ಉತ್ಸಾಹಿ ಚಿಣ್ಣರು 'ರನ್ ಕೇರಳ ರನ್ ' ಸಂದೇಶವನ್ನು ಸಾರುತ್ತಿರುವ ದೃಶ್ಯ .