Admission

..KERALA'S ONLY ONE GOVT KANNADA PRE PRIMARY SCHOOL , GWLP SCHOOL MANJESHWAR............". .......

Monday, 28 December 2015


Vegetable Garden of our school. Plucking and collecting the yield by students and Teachers.

QUIZ COMPETITION -ON BEHALF OF WORLD ARABIC DAY

CHRISTMAS CELEBRATION


Thursday, 3 December 2015

ಇತ್ತೀಚೆಗೆ  ನಡೆದ  ಶಾಲಾ  ಮಟ್ಟದ  sports  Day ಯ  ದೃಶ್ಯ

ಮಂಜೇಶ್ವರ  ಉಪಜಿಲ್ಲಾ  ಮಟ್ಟದ  shastrotsava ದ ವಿವಿಧ  ಸ್ಪರ್ಧೆಗಳಲ್ಲಿ  ಭಾಗವಹಿಸಿ  trophy  ಹಾಗೂ certificate  ಪಡೆದ  ಮಕ್ಕಳು ಮುಖ್ಯೋಪಾಧ್ಯಾಯರೊಂದಿಗೆ 

Manjeshwar Sub District SHASTROLSAVA-WORK EXPERIENCE.1.Habeebul Rahman ;LP Paper Craft 1st Place with A'grade.2.Abdul Khader Sinaf ; LP Embroidery A' grade. 3Moosa Mohd Arfaz ;UP Paper Craft 2nd place with A' grade.

District Shastrolsava-Work Experience LP Paper Craft  HABEEBUL RAHMAN:2nd Place with A' grade

Wednesday, 28 October 2015

Sub.Dist. Shastrolsava


ಮಂಜೇಶ್ವರ  ಉಪಜಿಲ್ಲಾ  shastrolsava  ದ LP  maths fare ನಲ್ಲಿ ದ್ವಿತೀಯ  ಸ್ಥಾನ  ಪಡೆದ  ನಮ್ಮ  ಶಾಲಾ ಮಕ್ಕಳು HM ರವರಿಂದ Trophy ಸ್ವೀಕರಿಸುತ್ತಿರುವುದು .


Friday, 9 October 2015

Simple experiments by the students

ನೀರಿನಲ್ಲಿ ,ಸೀಮೆ ಎಣ್ಣೆಯಲ್ಲಿ ಮತ್ತು ತೆಂಗಿನ ಎಣ್ಣೆಯಲ್ಲಿ  ವಿಲೀನವಾಗುವ  ವಸ್ತುಗಳನ್ನು ಕಂಡು ಹಿಡಿಯುತ್ತಿರುವ ವಿಧ್ಯಾರ್ಥಿಗಳು


ನೀರಿನಲ್ಲಿ ತೇಲುವ  ಹಾಗೂ ಮುಳುಗುವ ವಸ್ತುಗಳನ್ನು ಪತ್ತೆ ಹಚ್ಹುವುದು


'ನೀರು ತನ್ನ  ಮಟ್ಟವನ್ನು ಕಾಪಾಡಿಕೊಳ್ಳುತ್ತದೆ'ಎಂಬುದನ್ನು ಪ್ರಯೋಗದ ಮೂಲಕ ತಿಳಿಯುವುದು

Tuesday, 22 September 2015

GHSS Mangalpady ಯಲ್ಲಿ  ಜರಗಿದ, ಮಂಜೇಶ್ವರ  ಉಪಜಿಲ್ಲಾ  ಮಟ್ಟದ MATHS QUIZ ನಲ್ಲಿ, ದ್ವಿತೀಯ  ಸ್ಥಾನವನ್ನು ಪಡೆದ ನಮ್ಮ  ಶಾಲೆಯ  ವಿಧ್ಯಾರ್ಥಿ Habeebul Rahman (I V  ನೇ  ತರಗತಿ ) ಮುಖ್ಯೋಪಾಧ್ಯಯರಿಂದ  ಬಹುಮಾನ  ಸ್ವೀಕರಿಸುತ್ತಿರುವುದು .

Monday, 7 September 2015

Teachers' Day

ಮಕ್ಕಳ  ದಿನಾಚರಣೆಯ  ಅಂಗವಾಗಿ  ಶಾಲಾ  ಮಕ್ಕಳಿಗೆ  ಅಧ್ಯಾಪಕರ  ವತಿಯಿಂದ  ಅಯ್ಸ್ಕ್ರೀಮ್  ವಿತರಣೆ .

Thursday, 3 September 2015

TEACHERS' DAY

ಯಸ್ . ರಾಧಾಕೃಷ್ಣನ್  -ಜನ್ಮದಿನ . ಸೆಪ್ಟೆಂಬರ್  . ೫

Wednesday, 2 September 2015

ONAM

ಶಾಲಾ  ಮಕ್ಕಳು  ರಚಿಸಿದ  ರಂಗೋಲಿ

Monday, 17 August 2015

ಸ್ವಾತಂತ್ರಿಯ ದಿನಾಚರಣೆಯಂದು ನಡೆದ  ಬಹುಮಾನ  ವಿತರಣೆ (ಪಿ. ಟಿ .ಯೆ ಅಧ್ಯಕ್ಹ್ಸರಿಂದ )

Monday, 26 January 2015

MetricMela,Run Kerala,RepublicDay


 ಮೆಟ್ರಿಕ್ ಮೇಳದ ಪೂರ್ವ ತಯಾರಿಯೊಂದಿಗೆ ಜಿ .ಡಬ್ಲಿಯು .ಎಲ್ಪಿ .ಶಾಲೆಯ ಅಧ್ಯಾಪಕರು ಮತ್ತು ಮಕ್ಕಳು .ವರ್ಕ್ಷೊಪಿನ ಆರಂಭದ ಘಟ್ಟ

 ಮೆಟ್ರಿಕ್ ಮೇಳಕ್ಕೆ ಸಂಗ್ರಹಿಸಿದ ಮತ್ತು ತಯಾರಿಸಿದ ವಸ್ತುಗಳು

 ಪ್ರಜಾಪ್ರಭುತ್ವ ದಿನಾಚರಣೆಯ ಮಹತ್ವವನ್ನು ಅಧ್ಯಾಪಕರಾದ ಶ್ರೀ ಜಬ್ಬಾರ್ ಬಾಕ್ರಬೈಲ್ ವಿವರಿಸಿದರು .
 ಅರುವತ್ತಾರನೆಯ ಪ್ರಜಾಪ್ರಭುತ್ವ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮವನ್ನು ,ಪಿ.ಟಿ.ಯೆ. ಅಧ್ಯಕ್ಷೆ ಶ್ರೀಮತಿ ರಾಜೀವಿಯವರು ನಿರ್ವಹಿಸಿದರು . ಹಿರಿಯ ಅಧಾಪಿಕೆ ಶ್ರೀಮತಿ ಕದೀಜತ್ ಸುಮಯ್ಯ ಉಪಸ್ತಿತರಾಗಿದ್ದರು .

ಪ್ರಾರ್ಥನೆಯ ಬಳಿಕ ಸರ್ವರೂ ಪ್ರತಿಜ್ಞೆಗೆಯಿದರು . 

'ರನ್ ಕೇರಳ ರನ್ 'ಇದರ ಭಾಗವಾಗಿ ನಮ್ಮ ಶಾಲೆಯಲ್ಲಿ ಜರಗಿದ ಕಾರ್ಯಕ್ರಮದ ಒಂದು ನೋಟ . 

ನಮ್ಮ ಶಾಲೆಯ ಉತ್ಸಾಹಿ ಚಿಣ್ಣರು 'ರನ್ ಕೇರಳ ರನ್ ' ಸಂದೇಶವನ್ನು ಸಾರುತ್ತಿರುವ ದೃಶ್ಯ .